hotaks444
New member
- Joined
- Nov 15, 2016
- Messages
- 54,521
ದೇಸಿ ಬ್ಲಾಗ್ ಗಳು ಈಗ ಭಾರತದಲ್ಲಿ ಸ್ವಲ್ಪ ಚಿಗುರುತ್ತಿದೆ. ೧೯೭೦ ರ ಸುಮಾರಿಗೆ ಅಮೆರಿಕಾದಲ್ಲಿದ್ದ ಸ್ಥಿತಿ ಈಗ ಭಾರತದಲ್ಲಿದೆ. ಆಗ ಅಮೆರಿಕಾದ ಸ್ಥಿತಿ ಇನ್ನೂ ಚಿಂತಾಜನಕವಾಗಿತ್ತು. ಸೆಕ್ಸ್ ಸಂಬಂಧ ಪಟ್ಟ ಎಲ್ಲಾ ತರಹದ ಬರಹಗಳನ್ನು ನಿಷೇಧಿಸಲಾಗಿತ್ತು. ಆಗ ದೇಸಿ ಬ್ಲಾಗ್ ತರಹದ ಯಾವುದೇ ಅವಕಾಶ ಇರಲಿಲ್ಲ ಯಾಕೆಂದರೆ ಇಂಟರ್ನೆಟ್ ನ ಆವಿಷ್ಕಾರ ಇನ್ನೂ ಆಗಿರಲಿಲ್ಲ. ಆದರೆ ಈ ಕಾಲವನ್ನು ನಿಲ್ಲಿಸುವ ಪ್ರಶ್ನೆ ಅಸಹಜ ಹಾಗೂ ಅಸಾದ್ಯಾಂತ ಅಮೆರಿಕನ್ನರಿಗೆ ತಿಳಿಯುವ ಹೊತ್ತಿಗೆ ಕಾಲ ಮಿಂಚಿ ಹೋಗಿತ್ತು. ಸೆಕ್ಸ್, ಮದ್ಯ ಹೀಗೆ ಯಾವ್ಯಾವ ವಸ್ತು ವಿಷಯಗಳ ಮೇಲೆ ಪ್ರತಿಬಂಧ ಹೇರಲಾಗಿತ್ತೋ ಅವೆಲ್ಲವೂ ಭೂಗತ ಲೋಕದ ಪಾತಕಿಗಳ ಕೈಯಲ್ಲಿ ಚಿನ್ನದ ಮೊಟ್ಟೆಯಿಡೋ ಕೋಳಿಗಳಾದವು. ಸೆಕ್ಸ್ ಪಾರ್ಲರ್ ಗಳು ಎಲ್ಲೆಂದರಲ್ಲಿ ತಲೆಯೆತ್ತಿದವು. ಅನವಶ್ಯಕ ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾದವು. ಜನರ ಜೀವನ ಇವರ ಕೈಯಲ್ಲಿ ಸಿಕ್ಕಿ ನರಳುವಂತಾಯ್ತು. ಅವರ ಜೀವಕ್ಕೆ ಜನನ ಕೊಡಬಹುದಾದಂತ ದೇಸಿ ಬ್ಲಾಗ್ ಗಳು ಆಗಿರಲಿಲ್ಲ.