hotaks444
New member
- Joined
- Nov 15, 2016
- Messages
- 54,521
ಹಿಂದಿ ರಾಷ್ಟ್ರ ಭಾಷೆಯಾದರೂ ನಮಗೆ ಕಬ್ಬಿಣದ ಕಡಲೆ ಅದರ ಜೊತೆ ಹಿಂದಿ ಕಥೆಯೂ. ನಮಗೇ ಏಕೆ ಎಲ್ಲಾ ದಕ್ಷಿಣ ಭಾರತೀಯರಿಗೂ ಅದೇ ಅನ್ವಯಿಸುತ್ತದೆ. ಹಾಗೆ ನೋಡಿದರೆ ಕನ್ನಡಿಗರೇ ವಾಸಿ. ಅವರ ಭಾಷಾ ಉಚ್ಚಾರಣೆ ಉಳಿದ ದಕ್ಷಿಣ ಭಾರತೀಯರಿಗಿಂತಲೂ ಚೆನ್ನಾಗಿದೆ. ಭಾಷಾ ಉಚ್ಚಾರಣೆಯಲ್ಲಿ ಮಲ್ಲು ಅತ್ಯಂತ ಹಾಸ್ಯಾಸ್ಪದ. ಅವರಿಗೆ ಖಾನ ಖಾನಕ್ಕೂ (ಊಟ ಮಾಡೋದು) ಗಾನ ಗಾನಕ್ಕೂ (ಹಾಡೋದು) ವ್ಯತ್ಯಾಸವೇ ಇಲ್ಲ. ಆಂಟಿಗಳ ಭಾಷೆಯೂ ಹಾಸ್ಯಸ್ಪದವೇ. ಅವರ ಭಾಷೆಯಲ್ಲಿ ಮರಾಠಿ ಮಿಳಿತವಾಗಿ ಬೇರ್ಯಾವುದೋ ಹೊಸ ಭಾಷೆ ಉತ್ಪತ್ತಿಯಾಗುತ್ತದೆ. ಈ ಪರಿಸ್ಥಿತಿಯಲ್ಲಿ ಹಿಂದಿ ಕಥೆಯ ಕಥೆ ದೇವರಿಗೇ ಪ್ರೀತಿ. ದೇಸಿಗಳ ಹಿಂದಿ ಪರವಾಗಿಲ್ಲ.
ಹಿಂದಿ ಭಾಷೆ ಕನ್ನಡಿಗರಿಗೆ ಕಲಿಯಲೇ ಬೇಕಾದ ಭಾಷೆಯಾಗಿ ೧೨% ಮಾರ್ಕ್ ತೊಗೊಂಡರೂ ಮುಂದಿನ ತರಗತಿಗೆ ಹೋಗ ಬಹುದಾದ್ದರಿಂದ ಇದನ್ನು ಕಲಿಯುವವರು ಕಡಿಮೆ. ಅದರ ಜೊತೆ ಪಾಠ ಪುಸ್ತಕದಲ್ಲಿ ಬರುವ ಹಿಂದಿ ಕಥೆಯೂ ಕಸದ ಬುಟ್ಟಿಗೆ ಸೇರುತ್ತದೆ. ಆದರೆ ಈಗೀಗ ಹಿಂದಿ ನಮಗೆ ಟೀವಿ ಯ ಮೂಲಕ ಕಲಿಯ ಸಿಗುತ್ತಿದೆ. ಜೊತೆಗೆ ಬಹಳಷ್ಟು ಹಿಂದಿ ಕಥೆಯೂ ಕೂಡ. ಬಾಲಿವುಡ್ ನಮಗೆ ನಿಜವಾಗಿಯೂ ಹಿಂದಿ ಕಳಿಸಿದ ಗುರು.