hotaks444
New member
- Joined
- Nov 15, 2016
- Messages
- 54,521
ಭಾರತೀಯರಿಗೆ ಕೆಂಚು ಕೂದಲು ಅನಾರೋಗ್ಯದ ಪ್ರತೀಕ. ಹೊಂಬಣ್ಣದ ಕೂದಲಿನವರೂ ಭಾರತದಲ್ಲಿಲ್ಲ. ಅಂದ ಮೇಲೆ ಅವರು ಕೆಂಚು ಕೂದಲ ಸುಂದರಿಯರು ಸುಂದರಿಯಾಗಿರುವ ಪ್ರಶ್ನೆಯೇ ಇಲ್ಲ. ಆದರೆ ಕೆಂಚು ಕೂದಲು ಈಗ ಒಂದು ಫ್ಯಾಶನ್ ಆಗಿ ಕೂದಲಿಗೆ ಬಣ್ಣ ಬಳೆದು ಕೆಂಚು ಕೂದಲ ಸುಂದರಿ ಎಂದು ಹೇಳಿಸಿ ಕೊಳ್ಳುವುದಕ್ಕೆ, ಅದರೊಂದಿಗೆ ಪಾಶ್ಚಾತ್ಯ ಅನುಕರಣೆ ಮಾಡೋದು ಈಗ ನಡೀತಿರೋ ವಿಷಯ.
ಈ ಹೊಸ ಕೆಂಚು ಕೂದಲ ಸುಂದರಿಯರು, ತಮ್ಮ ಕೂದಲು ಕೆಂಚಾದ್ದರಿಂದ ಸುಂದರತೆಯಲ್ಲಿ ಹೆಚ್ಚು ಅಥವಾ ಕಡಿಮೆಯಾಗಿಲ್ಲ. ಸ್ವಲ್ಪ ಬದಲಾಗುತ್ತಾರೆ ಅಷ್ಟೇ.
ಈ ಹೊಸ ಕೆಂಚು ಕೂದಲ ಸುಂದರಿಯರು, ತಮ್ಮ ಕೂದಲು ಕೆಂಚಾದ್ದರಿಂದ ಸುಂದರತೆಯಲ್ಲಿ ಹೆಚ್ಚು ಅಥವಾ ಕಡಿಮೆಯಾಗಿಲ್ಲ. ಸ್ವಲ್ಪ ಬದಲಾಗುತ್ತಾರೆ ಅಷ್ಟೇ.